ಲಾಯರ್ ಮಗಳು ಚಿತ್ರವು ೧೯೬೩ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಜಿ.ವಿ.ಅಯ್ಯರ್ ನಿರ್ದೇಶನ ಮತ್ತು ನಿರ್ಮಾಪನ ಮಾಡಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣಕುಮಾರ್ ನಾಯಕನ ಪಾತ್ರದಲ್ಲಿ ವಂದನರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಜಿ.ಕೆ.ವೆಂಕಟೇಶ್ರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. == ಚಿತ್ರದ ನಟ-ನಟಿಯರು == ಕಲ್ಯಾಣಕುಮಾರ್ ವಂದನ ಬಾಲಕೃಷ್ಣ ಉದಯಕುಮಾರ್